If you’re keen on
admissions for your child as a parent
OR
applying as a teacher at Vidyakshetra,
Parichaya would be the place to start.
This will be a full day event where we will be taking you through
a detailed & insightful conversation about Vidyakshetra.
We will be taking you on a tour, talking about our philosophy, what students learn, how they learn and more.
Lunch will be served. It is mandatory for both the parents to attend the event from start to end.
After the event, you will be given an opportunity to apply for admissions.
You will have to fill up our form and submit before leaving for the day.
Registration is compulsory to attend Parichaya. Please click here to register and attend.
You will recieve a call from our team before the event.
Dhanyavaada
ನಮಸ್ತೆ,
ಪೋಷಕರಾಗಿ ನಿಮ್ಮ ಮಗುವಿಗೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು
ಅಥವಾ
ಆಚಾರ್ಯರಾಗಿ ಅರ್ಜಿ ಸಲ್ಲಿಸಲು
‘ಪರಿಚಯ’ ಕಾರ್ಯಕ್ರಮಕ್ಕೆ ಹಾಜರಾಗುವುದು ಮೊದಲನೆಯ ಹೆಜ್ಜೆ.
ಇದು ಪೂರ್ಣ ದಿನದ ಕಾರ್ಯಕ್ರಮ ಆಗಿರುತ್ತದೆ.
ಇಲ್ಲಿ ವಿದ್ಯಾಕ್ಷೇತ್ರದ ಬಗ್ಗೆ ವಿವರವಾದ ಸಂಭಾಷಣೆ ನಡೆಯುತ್ತದೆ.
ನಾವು ನಿಮ್ಮನ್ನು ನಮ್ಮ ಗುರುಕುಲದ ಆವರಣವನ್ನು ತೋರಿಸುತ್ತೇವೆ, ವಿದ್ಯಾಕ್ಷೇತ್ರದ ಮೂಲ ತತ್ತ್ವಗಳ ಬಗ್ಗೆ ಮಾತನಾಡುತ್ತೇವೆ.
ವಿದ್ಯಾರ್ಥಿಗಳು ಏನು ಕಲಿಯುತ್ತಾರೆ, ಅವರು ಹೇಗೆ ಕಲಿಯುತ್ತಾರೆ ಎಂಬುದರ ಬಗ್ಗೆ ವಿವರ ನೀಡುತ್ತೇವೆ.
ಮಧ್ಯಾಹ್ನದ ಊಟ ನೀಡಲಾಗುವುದು. ಕಾರ್ಯಕ್ರಮದ ಪ್ರಾರಂಭದಿಂದ ಕೊನೆಯವರೆಗೆ ಪೋಷಕರು ಇಬ್ಬರೂ ಹಾಜರಾಗುವುದು ಕಡ್ಡಾಯವಾಗಿದೆ.
ಕೊನೆಯದಾಗಿ, ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು ನಿಮಗೆ ಅವಕಾಶವನ್ನು ನೀಡಲಾಗುತ್ತದೆ.
ನೀವು ನಮ್ಮ ಅರ್ಜಿ ಪತ್ರವನ್ನೂ ಭರ್ತಿ ಮಾಡಿ ಅಂದೇ ಸಲ್ಲಿಸಬೇಕು.
ಪರಿಚಯಕ್ಕೆ ಹಾಜರಾಗಲು ನೋಂದಣಿ ಕಡ್ಡಾಯವಾಗಿದೆ.
ನೋಂದಾಯಿಸಲು ಮತ್ತು ಹಾಜರಾಗಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.
ಕಾರ್ಯಕ್ರಮಕ್ಕೆ ಕೆಲ ದಿನಗಳ ಮುನ್ನ ನಿಮಗೆ ನಮ್ಮ ತಂಡದಿಂದ ಕರೆ ಬರುತ್ತದೆ.
ಧನ್ಯವಾದ