BEGIN:VCALENDAR
VERSION:2.0
PRODID:-//Vidyakshetra - ECPv6.15.20//NONSGML v1.0//EN
CALSCALE:GREGORIAN
METHOD:PUBLISH
X-WR-CALNAME:Vidyakshetra
X-ORIGINAL-URL:https://vidyakshetra.org
X-WR-CALDESC:Events for Vidyakshetra
REFRESH-INTERVAL;VALUE=DURATION:PT1H
X-Robots-Tag:noindex
X-PUBLISHED-TTL:PT1H
BEGIN:VTIMEZONE
TZID:UTC
BEGIN:STANDARD
TZOFFSETFROM:+0000
TZOFFSETTO:+0000
TZNAME:UTC
DTSTART:20230101T000000
END:STANDARD
END:VTIMEZONE
BEGIN:VEVENT
DTSTART;TZID=UTC:20241130T083000
DTEND;TZID=UTC:20241130T160000
DTSTAMP:20260504T111449
CREATED:20240611T071022Z
LAST-MODIFIED:20241022T051031Z
UID:8795-1732955400-1732982400@vidyakshetra.org
SUMMARY:Vidyakshetra Parichaya - Only For Admissions
DESCRIPTION:If you’re keen on \nadmissions for your child as a parent \nParichaya would be the place to start. \nThis will be a full day event where we will be taking you through \na detailed & insightful conversation about Vidyakshetra. \nWe will be taking you on a tour\, talking about our philosophy\, what students learn\, how they learn and more. \nLunch will be served. It is mandatory for both the parents to attend the event from start to end. \nAfter the event\, you will be given an opportunity to apply for admissions. \nYou will have to fill up our form and submit before leaving for the day. \nRegistration is compulsory to attend Parichaya. Please click HERE to register. \nYou will recieve a call from our team before the event. \nDhanyavaada \nನಮಸ್ತೆ\,\nಪೋಷಕರಾಗಿ ನಿಮ್ಮ ಮಗುವಿಗೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು\nಅಥವಾ\nಆಚಾರ್ಯರಾಗಿ ಅರ್ಜಿ ಸಲ್ಲಿಸಲು\n‘ಪರಿಚಯ’ ಕಾರ್ಯಕ್ರಮಕ್ಕೆ ಹಾಜರಾಗುವುದು ಮೊದಲನೆಯ ಹೆಜ್ಜೆ. \nಇದು ಪೂರ್ಣ ದಿನದ ಕಾರ್ಯಕ್ರಮ ಆಗಿರುತ್ತದೆ.\nಇಲ್ಲಿ ವಿದ್ಯಾಕ್ಷೇತ್ರದ ಬಗ್ಗೆ ವಿವರವಾದ ಸಂಭಾಷಣೆ ನಡೆಯುತ್ತದೆ. \nನಾವು ನಿಮ್ಮನ್ನು ನಮ್ಮ ಗುರುಕುಲದ ಆವರಣವನ್ನು ತೋರಿಸುತ್ತೇವೆ\, ವಿದ್ಯಾಕ್ಷೇತ್ರದ ಮೂಲ ತತ್ತ್ವಗಳ ಬಗ್ಗೆ ಮಾತನಾಡುತ್ತೇವೆ.\nವಿದ್ಯಾರ್ಥಿಗಳು ಏನು ಕಲಿಯುತ್ತಾರೆ\, ಅವರು ಹೇಗೆ ಕಲಿಯುತ್ತಾರೆ ಎಂಬುದರ ಬಗ್ಗೆ ವಿವರ ನೀಡುತ್ತೇವೆ.\nಮಧ್ಯಾಹ್ನದ ಊಟ ನೀಡಲಾಗುವುದು. ಕಾರ್ಯಕ್ರಮದ ಪ್ರಾರಂಭದಿಂದ ಕೊನೆಯವರೆಗೆ ಪೋಷಕರು ಇಬ್ಬರೂ ಹಾಜರಾಗುವುದು ಕಡ್ಡಾಯವಾಗಿದೆ.\nಕೊನೆಯದಾಗಿ\, ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು ನಿಮಗೆ ಅವಕಾಶವನ್ನು ನೀಡಲಾಗುತ್ತದೆ.\nನೀವು ನಮ್ಮ ಅರ್ಜಿ ಪತ್ರವನ್ನೂ ಭರ್ತಿ ಮಾಡಿ ಅಂದೇ ಸಲ್ಲಿಸಬೇಕು. \nಪರಿಚಯಕ್ಕೆ ಹಾಜರಾಗಲು ನೋಂದಣಿ ಕಡ್ಡಾಯವಾಗಿದೆ.\nನೋಂದಾಯಿಸಲು ಮತ್ತು ಹಾಜರಾಗಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ. \nಕಾರ್ಯಕ್ರಮಕ್ಕೆ ಕೆಲ ದಿನಗಳ ಮುನ್ನ ನಿಮಗೆ ನಮ್ಮ ತಂಡದಿಂದ ಕರೆ ಬರುತ್ತದೆ. \nಧನ್ಯವಾದ
URL:https://vidyakshetra.org/event/vidyakshetra-parichaya/
LOCATION:Vidyakshetra Campus\, Mytri Grama\, Sulikere post\, Near Chayadevi Devasthanam\, Kengeri Post\, Bengaluru\, Karnataka\, 560060\, India
CATEGORIES:Parichaya
ATTACH;FMTTYPE=image/jpeg:https://vidyakshetra.org/wp-content/uploads/2024/06/Parichaya_collage.jpg
END:VEVENT
END:VCALENDAR