Namaste,
Every month, we have a dedicated day for visitors – Last friday.
If you wish to meet us and find out more about what we do, this would be the best time.
Please Note : This is not an admission-specific event.
If you’re looking for admissions, please register for Parichaya
We are eager to meet you & share the vision of Vidyakshetra.
Please register by clicking here, so that we can prepared to welcome you.
Thank you!
ನಮಸ್ತೆ,
ಪ್ರತಿ ತಿಂಗಳ ಕೊನೆಯ ಶುಕ್ರವಾರವನ್ನು, ನಮ್ಮ ಗುರುಕುಲಕ್ಕೆ ಭೇಟಿ ನೀಡಲು ಬಯಸುವವರಿಗೆ ಮೀಸಲಿಟ್ಟಿದ್ದೇವೆ.
ನಮ್ಮ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳಲು ಇದು ಅತ್ಯುತ್ತಮ ಸಮಯವಾಗಿರುತ್ತದೆ.
ದಯವಿಟ್ಟು ಗಮನಿಸಿ: ಇದು ಪ್ರವೇಶಕ್ಕಾಗಿ ಮಾಡುವ ಕಾರ್ಯಕ್ರಮವಲ್ಲ
ನಿಮ್ಮನ್ನು ಭೇಟಿ ಮಾಡಿ ವಿದ್ಯಾಕ್ಷೇತ್ರದ ದೃಷ್ಟಿಯನ್ನು ಹಂಚಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ.
ದಯವಿಟ್ಟು ಕೆಳಗಿನ ಲಿಂಕ್ ಬಳಸಿ ನೋಂದಾಯಿಸಿ, ಇದರಿಂದ ನಾವು ನಿಮ್ಮನ್ನು ಸ್ವಾಗತಿಸಲು ಸಿದ್ಧರಾಗಬಹುದು.
ಧನ್ಯವಾದ